Modi focus more on women instead of cows | Oneindia Kannada

2019-10-16 2,894

ಮಿಸ್ ಕೊಹಿಮಾ' 2019ರ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ 18 ವರ್ಷದ ವಿಕುಒನುಒ, ನನ್ನನ್ನು ಭಾರತದ ಪ್ರಧಾನಿ ಆಹ್ವಾನಿಸಿದರೆ, ಗೋವುಗಳ ಬದಲು ಮಹಿಳೆಯರತ್ತ ಹೆಚ್ಚು ಗಮನ ಹರಿಸಿ ಎಂದು ಹೇಳುತ್ತೇನೆ' ಎಂಬುದಾಗಿ ಉತ್ತರ ನೀಡಿದ್ದಾರೆ. ಸಚು ಅವರ ಹೇಳಿಕೆಗೆ ಸಭಾಂಗಣದಲ್ಲಿದ್ದವ್ರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ಕೆಲವರು ಟೀಕಿಸುತಿದ್ದಾರೆ

Miss Kohima 2019 pageant's 2nd runner up Vikuonuo Sachu replied to a question, “If I were invited to have a chat with the prime minister of India, I would tell him to concentrate more on women instead of cows.